Thursday, January 9, 2025

ಅನಿಸಿಕೆ

 ಓಂ ಶ್ರೀ ಗುರು ಬಸವ ಲಿಂಗಾಯ ನಮಃ

ನಿಮ್ಮ ಈ ಕಾರ್ಯ ಅಭಿನಂದನಾರ್ಹ, ಶಾಲೆಗಳೆಡೆಗೆ ವಚನಗಳ ನಡಿಗೆ,  ಆದರ್ಶ ದಂಪತಿಗಳು, ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ ಮುಂತಾದವು ಆರೋಗ್ಯವಂತ  ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಹಾಗೂ ಜಾತಿ ಧರ್ಮ ವರ್ಗ ವರ್ಣ ಸಂಘರ್ಷ ರಹಿತ ಸಮಾಜ ನಿರ್ಮಾಣಕ್ಕೆ ಬುನಾದಿ ಎಂದು ಹೇಳಬಹುದು ಒಟ್ಟಾರೆ ನಿಮ್ಮ ಈ ಒಂದು ಸೇವೆಗೆ ಪ್ರತಿಯಾಗಿ ಏನು ಹೇಳಬೇಕು ತಿಳಿಯುತ್ತಿಲ್ಲ 🙏ಶರಣು ಶರಣಾರ್ಥಿ 🙏

ನಾನು ಸ್ಮಾರ್ಥ ಬ್ರಾಹ್ಮಣ ಶರಣರ ಬಗ್ಗೆ ವಚನಗಳ ಬಗ್ಗೆ ಆಕರ್ಷಿತನಾಗಿರುವುದಕ್ಕೆ ವಿಶ್ವ ವಚನ ಫೌಂಡೇಶನ್ ಪ್ರಮುಖ ಪ್ರೇರಣೆ ಎಂದು ಹೇಳಬಹುದು.

✍️ಎಸ್ ಯೋಗಾನಂದ್

No comments:

Post a Comment