Thursday, March 7, 2024

ಹೆಣ್ಣೆಂದರೆ ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ

 ಹೆಣ್ಣು ಎಲ್ಲ‍ಾ ಕೆಡುಕಿನ ಮೂಲ - ಮಹಾಭಾರತ


ಹೆಣ್ಣು ಪಾಪಿ, ಗುಲಾಮಳು - ಭಗವದ್ಗೀತೆ


ಸದ್ಯ ನಾನು ಹೆಣ್ಣಾಗಿ ಹುಟ್ಟಲಿಲ್ಲ - ಪ್ಲೇಟೋ


ಇಂದು ಮನೆಯಲ್ಲಿ ದೀಪ ಹಚ್ಚುವದು ಬೇಡ, ಹೆಣ್ಣು ಹುಟ್ಟಿದೆ - ಜ್ಯೊ ಜನಾಂಗ


ಹೆಣ್ಣು ಅಪರಿಪೂಣ೯ - ಅರಿಸ್ಟಾಟಲ್‌


ಎಲ್ಲಾ ಪ್ರಾಥ೯ನೆಗಳೂ ಗಂಡು ಮಗುವಿಗಾಗಿ - ಋಗ್ವೇದ


ಹೆಣ್ಣು ಹೆಣ್ಣಲ್ಲ - ಹೆಣ್ಣು ರಕ್ಕಸಿಯಲ್ಲ - ಹೆಣ್ಣು ಸಾಕ್ಷಾತ್ ಕಪಿಲಸಿದ್ದಮಲ್ಲಿಕಾಜು೯ನ -- 


ಇದು ಶರಣರ ನಡೆ ನುಡಿ

No comments:

Post a Comment