Monday, March 8, 2021

ಅಂತರರಾಷ್ಟ್ರೀಯ ಅಂತರ್ಜಾಲ ಸ್ಪರ್ಧೆ

ಅಂತರರಾಷ್ಟ್ರೀಯ ವಚನಗಾಯನ ಸ್ಪರ್ಧೆ

ಅಂತರರಾಷ್ಟ್ರೀಯ ಅಂತರ್ಜಾಲ ವಚನಗಾಯನ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡುವುದರ ಜೊತೆಗೆ ಸನ್ಮಾನಿಸಲಾಯಿತು.












           ಅಂತರತಾಷ್ಟ್ರೀಯ ಅಂತರ್ಜಾಲ ಕವಿಗೋಷ್ಠಿ ಸ್ಪರ್ಧೆ

 







ಅಂತರರಾಷ್ಟ್ರೀಯ ಅಂತರ್ಜಾಲ ಕವಿಗೋಷ್ಠಿಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಘುರವರಿಗೆ ನಗದು ಬಹುಮಾನ ನೀಡುವುದರ ಮೂಲಕ ಅಭಿನಂದಿಸಲಾಯಿತು.


ಅಂತರರಾಷ್ಟ್ರೀಯ ಅಂತರ್ಜಾಲ ಕವಿಗೋಷ್ಠಿಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸುಕನ್ಯಾ ಸೂನಗಹಳ್ಳಿರವರಿಗೆ ನಗದು ಬಹುಮಾನ ನೀಡುವುದರ ಮೂಲಕ ಅಭಿನಂದಿಸಲಾಯಿತು.

























            ಕೊರೋನಾ ನಿವಾರಣೆಗಾಗಿ ವಚನ ಜಾಗೃತಿ ಸ್ಪರ್ಧೆ


ಕೊರೋನಾ ನಿವಾರಣೆಗಾಗಿ ವಚನ ಜಾಗೃತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.



No comments:

Post a Comment