Sunday, August 5, 2018

ವಚನ ರೂಪಕ


ಮೈಸೂರಿನ ಕಲಾಮಂದಿರದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ನೀಡಿದ ವಚನರೂಪಕ ಎಲ್ಲರ ಕಣ್ಮನ ಸೆಳೆಯಿತು


ಸಾಂಸ್ಕೃತಿಕ ಕಾರ್ಯಕ್ರಮಗಳು




ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ದಿನಾಂಕ 4.8.2018ರಂದು ಮೈಸೂರಿನ ಸುತ್ತೂರು ಮಠದಲ್ಲಿ ಬಸವಬಳಗಗಳ ಒಕ್ಕೂಟಗಳಿಂದ  ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ವಚನರೂಪಕ ಮಾಡಲಾಯಿತು.









========================================================================
ಚಿತ್ರಸುದ್ಧಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಸಹಯೋಗದೊಂದಿಗೆ  ಸುತ್ತೂರು ಮಠದಲ್ಲಿ ನಡೆದ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರಸನ್ನ ಲಕ್ಷ್ಮಿ ಕಲಾಧಾರ್ ಮತ್ತು ನಂದಿನಿ ಸತೀಶ್‍ರವರ ನೃತ್ಯ ಸಂಯೋಜನೆಯಲ್ಲಿ ಚಿಣ್ಣರಾದ ಸಿ.ಕೆ.ವಚನ, ಸಿಯಾ, ಲಾವಿಷ್ಕ, ಸಾನಿಕಾ, ಗಗನ ಮತ್ತು ಹರ್ಷಿತಾರವರು ಮಾಡಿದ ವಚನ ನೃತ್ಯ ಎಲ್ಲರ ಗಮನ ಸೆಳೆಯಲಾಯಿತು
===================================================================

ವಚನ ರತ್ನ





ಶರಣು ವಿಶ್ವವಚನ ಫೌಂಡೇಶನ್ ಹೆಗ್ಗಡದೇವನಕೋಟೆ ತಾಲ್ಲೂಕು ಪುರ ಗ್ರಾಮದಲ್ಲಿ ಆಯೋಜಿಸಿದ್ದ ವಚನಹಳ್ಳಿ ಕಾರ್ಯಕ್ರಮದಲ್ಲಿ ಉನ್ನತ ವ್ಯಾಸಂಗ ಮಾಡಿದ ಅರ್ಚನ ಎಂಬ ವಿದ್ಯಾರ್ಥಿನಿಗೆ ‘ವಚನರತ್ನ’ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ 2 ಜೂನ್ 2018 ರಂದು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿಯಲ್ಲಿ ಅತಿಹೆಚ್ಚು  ಅಂಕ ಪಡೆದ ವಿದ್ಯಾರ್ಥಿಗಳಿಗೆ ವಚನರತ್ನ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಯಿತು.
         ಸಮಾಜಸೇವೆಕರಿಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ವತಿಯಿಂದ ಗೌರವ ಸಲ್ಲಿಸಲಾಯಿತು




ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಮತ್ತು
ಸಮಾಜಸೇವಕರಿಗೆ
ಅಭಿನಂದನೆ











======================================================================


ಚಿತ್ರಸುದ್ಧಿ:-  ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮಂಡ್ಯದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ತೊಂದರೆಯಲ್ಲಿದ್ದ ಬಿ.ಕಾಂ. ವಿದ್ಯಾರ್ಥಿನಿ ಭಾವನಾಗೆ ಚೆಕ್ ಮತ್ತು ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮಂಡ್ಯ ಜಿಲ್ಲಾಧ್ಯಕ್ಷ ಮಹದೇವಪ್ಪ, ಮೈಸೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ,  ಕಾರ್ಯಾದ್ಯಕ್ಷ ಬಿ.ಪಂಪಾಪತಿ, ರಮೇಶ್, ಸದಾನಂದ, ಅನಿಲ್ ಕಾವೇರಿ, ಜಗದೀಶ್, ಪಲ್ಲವಿ, ಮನು ಉಪಸ್ಥಿತರಿದ್ದರು.
==================================================================