1
*🌎ಶರಣು ವಿಶ್ವವಚನ ಫೌಂಡೇಷನ್, ಮೈಸೂರು*🌎 ಹೆಸರಿಗೆ ತಕ್ಕನಂತೆ ವಿಶ್ವದೆಲ್ಲೆಡೆ ವಚನಗಳ ಪರಿಚಯ ಮಾಡಿ ತಮ್ಮ ತಮ್ಮ ವ್ಯಕ್ತಿ, ಕುಟುಂಬ ಹಾಗು ಸಮಾಜದ ಸರಿ ದಾರಿಯಲ್ಲಿ ಸಾಗುವ ಉತ್ತಮವಾದ ಚಿಂತನೆಗಳೊಂದಿಗೆ ಸಮ ಸಮಾಜದ ಅಥವಾ ಸುಖಿ ಸಮಾಜದ ಅಥವಾ ಧಾರ್ಮಿಕ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪ್ರತಿ ದಿನವೂ ಸರಿ ಸುಮಾರು 1 ಲಕ್ಷ ಜನರಿಗೆ ವಚನ ಹಾಗು ವಚನ ತಾತ್ಪರ್ಯ ತಲುಪುವ ಈ ಉತ್ತಮವಾದ ಕಾರ್ಯಕ್ರಮಕ್ಕೆ ತಮ್ಮ ತಂಡ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಹಾಗು ಅಭಿನಂದನೀಯ, ಬಸವಾದಿ ಪ್ರಮಥರ ಕೃಪಾ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಆಶಿಸುವ ತಮ್ಮವ. ಶ್ರೀಕಂಠ ಮೂರ್ತಿ
ಮೈಸೂರು
_------------------------------------------------------------
2
ಬಸವಣ್ಣನವರ ಎಲ್ಲಾ ವಚನಗಳು ತುಂಬಾ ಸುಂದರವಾಗಿ ಒಂದೆ ಕಡೆ ಸಂಗ್ರಹಿಸಿ ಓದುಗರಿಗೆ ತುಂಬಾ ಅನುಕೂಲ ಮಾಡಿ ಕೊಟ್ಟಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಬೇರೆ ಆ್ಯಪಗಳಿಗಿಂತ ತಮ್ಮ ಆ್ಯಪ ತುಂಬಾ ಆಕರ್ಷಕವಾಗಿದೆ.
ಶರಣು ಶರಣಾರ್ಥಿಗಳು.
ಮುಂದಿನ ದಿನಗಳಲ್ಲಿ ಎಲ್ಲಾ ಶರಣ/ಶರಣೆಯ ವಚನಗಳು ಸಹ ಆ್ಯಪನಲ್ಲಿ ಸೇರಿಸಿದರೆ ಶರಣ ಬಳಗಕ್ಕೆ ಅನುಕೂಲವಾಗುತ್ತದೆ. ತಮ್ಮ ಈ ಕಾರ್ಯಗಳಿಗೆ ಅಭಿನಂದನೆಗಳು.
ಕೆಲ ಮಠಗಳು ಸಹ ಮಾಡದಷ್ಟು ಕಾರ್ಯ ದಂಪತಿಗ ೀರ್ವರು ಸೇರಿ ತಮ್ಮ ಫೌಂಡೇಷನ್ ವತಿಯಿಂದ ಮಾಡುತಿದ್ದು ತಮ್ಮ ಈ ಸೇವಾ ಕಾರ್ಯಕ್ಕೆ ಗುರು ಬಸವಣ್ಣನವರು ಇನ್ನು ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೆನೆ.
Amruth Chimkode (District Fire Officer .Retired Bidar
-----------------------------------------------
3
[5/25, 11:46] ಜನಧ್ವನಿ ಪುನೀತ್ ಅಂಬಳೆ: ಶರಣು ವಿಶ್ವ ವಚನ ಫೌಂಡೇಶನ್ ಇಂದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಪ್ರಭಾವ ಬೀರಿದೆ.ಕಾರಣ ಫೌಂಡೇಶನ್ ಕೈಗೊಂಡ ಕಾರ್ಯಕ್ರಮಗಳು. ವಚನ ಸಂಸ್ಕೃತಿಯ ಅರಿವು ಇಂದಿನ ಆಧುನಿಕ ಜಗತ್ತಿನ ಪ್ರತಿಯೊಬ್ಬರಿಗೂ ಅವಶ್ಯ.
[5/25, 11:55] ಜನಧ್ವನಿ ಪುನೀತ್ ಅಂಬಳೆ: ಆ ನಿಟ್ಟಿನಲ್ಲಿ ಹೇಳುವುದಾದರೆ ಫೌಂಡೇಶನ್ ಕಾರ್ಯಕ್ರಮಗಳು ಒಂದೇ..ಎರಡೇ..?ಇಂತಹ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಶ್ರೀ ಯುತ ವಚನ ಕುಮಾರ ಸ್ವಾಮಿ ಹಾಗೂ ಶ್ರೀಮತಿ ರೂಪಾ ಕುಮಾರ ಸ್ವಾಮಿಯವರಿಗೆ ಹೃದಯ ಪೂರ್ವ ಅಭಿನಂದನೆಗಳು...
ಪುನೀತ್ ಅಂಬಳೆ
.......................,.................

No comments:
Post a Comment