ಹೆಣ್ಣು ಎಲ್ಲಾ ಕೆಡುಕಿನ ಮೂಲ - ಮಹಾಭಾರತ
ಹೆಣ್ಣು ಪಾಪಿ, ಗುಲಾಮಳು - ಭಗವದ್ಗೀತೆ
ಸದ್ಯ ನಾನು ಹೆಣ್ಣಾಗಿ ಹುಟ್ಟಲಿಲ್ಲ - ಪ್ಲೇಟೋ
ಇಂದು ಮನೆಯಲ್ಲಿ ದೀಪ ಹಚ್ಚುವದು ಬೇಡ, ಹೆಣ್ಣು ಹುಟ್ಟಿದೆ - ಜ್ಯೊ ಜನಾಂಗ
ಹೆಣ್ಣು ಅಪರಿಪೂಣ೯ - ಅರಿಸ್ಟಾಟಲ್
ಎಲ್ಲಾ ಪ್ರಾಥ೯ನೆಗಳೂ ಗಂಡು ಮಗುವಿಗಾಗಿ - ಋಗ್ವೇದ
ಹೆಣ್ಣು ಹೆಣ್ಣಲ್ಲ - ಹೆಣ್ಣು ರಕ್ಕಸಿಯಲ್ಲ - ಹೆಣ್ಣು ಸಾಕ್ಷಾತ್ ಕಪಿಲಸಿದ್ದಮಲ್ಲಿಕಾಜು೯ನ --
ಇದು ಶರಣರ ನಡೆ ನುಡಿ
No comments:
Post a Comment