ಶೃಣು ವಿಶ್ವವಚನ ಫೌಂಡೇಷನ್, ಮೈಸೂರು ಜಿಲ್ಲಾ ಪದಾಧಿಕಾರಿಗಳ ನೇಮಕ
ಶರಣು ವಿಶ್ವವಚನ ಫೌಂಡೇಷನ್ ಮೈಸೂರು ಜಿಲ್ಲಾ ಘಟಕಕ್ಕೆ ಹೊಸಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಅನಿಲ್ ಕುಮಾರ್ ವಾಜಂತ್ರಿ
ಕಾರ್ಯಾಧ್ಯಕ್ಷರು : ಬಿ.ಪಂಪಾಪತಿ
ಉಪಾಧ್ಯಕ್ಷರು : ಪುಟ್ಟಪ್ಪ ಮುಡಿಗುಂಡ ಮತ್ತು ಪ್ರೆÃಮ ಪ್ರಭುಸ್ವಾಮಿ
ಕಾರ್ಯದರ್ಶಿ: ರತ್ನಮ್ಮ ಜಯಣ್ಣ
ಸಹ ಕಾರ್ಯದರ್ಶಿ : ಪೂರ್ಣಿಮಾ ನಾಗೇಂದ್ರ
ಖಜಾಂಚಿ : ಶ್ರಿÃಕಂಠಸ್ವಾಮಿ
ಮಾಧ್ಯಮ ಸಂಚಾಲಕರು : ನಾಗೇಂದ್ರ ಮತ್ತು ವೃಷಬೇಂದ್ರ
ಸಾಂಸ್ಕೃತಿಕ ಸಂಚಾಲಕರು : ವಚನ ಚೂಡಾಮಣಿ
ಸಂಚಾಲಕರು :ಅಂಬಿಕಾ ಪ್ರಭುಶಂಕರ್
ಮಾರ್ಗದರ್ಶಕರು : ಎಲ್.ಶಿವಲಿಂಗಪ್ಪ ಮತ್ತು ಮಹದೇವಪ್ಪ
......
ಶರಣು ವಿಶ್ವವಚನ ಫೌಂಡೇಷನ್ ವಿವಿಧ ಜಿಲ್ಲಾಧ್ಯಕ್ಷರುಗಳ ನೇಮಕ
ಚಿತ್ರ;- ಶರಣು ವಿಶ್ವವಚನ ಫೌಂಡೇಶನ್, ಮೈಸೂರು ಕೈಗೊಂಡಿರುವ ವಚನ ಪ್ರಸಾರವನ್ನು ರಾಜ್ಯಾಧ್ಯಂತ ಪಸರಿಸಲು ವಿವಿಧ ಜಿಲ್ಲೆ ಹಾಗೂ ತಾಲ್ಲೂಕು ಅಧ್ಯಕ್ಷರುಗಳಿಗೆ ಮೈಸೂರಿನ ಗನ್ಹೌಸ್ ಬಳಿಯ ಬಸವೇಶ್ವರ ಪುತ್ಥಳಿ ಬಳಿ ನೇಮಕಾತಿ ಪತ್ರ ನೀಡಲಾಯಿತು.
ಬೀದರ್ ಜಿಲ್ಲೆ: ಡಾ.ಗವಿಸಿದ್ದಪ್ಪ ಎಚ್ ಪಾಟೀ¯
ಕಲಬುರಗಿ ಜಿಲ್ಲೆ: ಡಾ.ನಾಗಪ್ಪ ಗೋಗಿ
ಬಾಗಲಕೋಟೆ ಜಿಲ್ಲೆ : ಪ್ರೊ.ಖಾಜಾವಲಿ ಈಚನಾಳ
ತುಮಕೂರು ಜಿಲ್ಲೆ : ಡಾ.ಬಿ. ನಿರ್ಮಲ
ದಾವಣಗೆರೆ ಜಿಲ್ಲೆ : ಡಾ.ಕಾವ್ಯಶ್ರಿÃ ಜಿ
ಬೆಳಗಾವಿ ಜಿಲ್ಲೆ : ಡಾ.ಬಸಮ್ಮ ಎಸ್.ಗಂಗನಳ್ಳಿ
ಹಾಸನ ಜಿಲ್ಲೆ : ಪ್ರೊ.ಎಸ್.ಆರ್.ಹೇಮಾವತಿ
ಶಿವಮೊಗ್ಗ ಜಿಲ್ಲೆ : ಡಾ.ನೆಲ್ಲಿಕಟ್ಟೆ ಎಸ್ ಸತೀಶ್
ಕೊಪ್ಪಳ ಜಿಲ್ಲೆ : ಅರುಣಾ ನರೇಂದ್ರ
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು : ಎಸ್.ಪಿ.ಯಶೋಧ
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕು : ಡಾ.ರವೀಂದ್ರ ಕುಂಬಾರ
ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕು : ಡಾ.ರೂಪ ತಾಳಮಡಗಿ
ಬೀದರ್ ಜಿಲ್ಲೆ ಕಾರ್ಯದರ್ಶಿ ನಾಗಮ್ಮ ಎಚ್ ಭಂಗರಗಿ
ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಮಾಧ್ಯಮ ಸಂಚಾಲಕ ನಾಗೇಂದ್ರ, ಕಾರ್ಯಾಧ್ಯಕ್ಷ ಬಿ.ಪಂಪಾಪತಿ, ಲೇಖಕ ನಗರ್ಲೆ ಶಿವಕುಮಾರ, ಮಹಿಳಾ ಸಂಚಾಲಕಿ ವಚನ ಚೂಡಾಮಣಿ, ಗಿರಿಜೇಶ್ ಉಪಸ್ಥಿತರಿದ್ದರು.
=======================================================================
=======================================================================
ಶರಣು ವಿಶ್ವವಚನ ಫೌಂಡೇಷನ್, ಮೈಸೂರು ತಾಲ್ಲೂಕು ಘಟಕ ಪದಾಧಿಕಾರಿಗಳ ನೇಮಕ
ಶರಣು ವಿಶ್ವವಚನ ಫೌಂಡೇಷನ್ ಮೈಸೂರು ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು:ಎಸ್. ಗಿರೀಶ್
ಉಪಾಧ್ಯಕ್ಷರು: ಎಂ. ಪ್ರಸಾದ್
ಕಾರ್ಯದರ್ಶಿ: ಪ್ರಮೋದ್
ಸಹ ಕಾರ್ಯದರ್ಶಿ : ಸಿದ್ಧರಾಮ
ಖಜಾಂಚಿ : ಬಿ.ಸ್ವಾಮಿ
ಮಾಧ್ಯಮ ಸಂಚಾಲಕರು : ಭರತ್
ಸಂಚಾಲಕರು :ವೀರಭದ್ರಸ್ವಾಮಿ, ಮಹೇಶ, ಮಣಿಕಂಠ
ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಗಿರೀಶ್ರವರಿಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ನೇಮಕಾತಿ ಪತ್ರ ಮತ್ತು ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ನಿರ್ದೇಶಕಿ ರೂಪ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕರುಗಳಾದ ಲಿಂಗಣ್ಣ ಮತ್ತು ಕಾವೇರಿ, ಮಾಧ್ಯಮ ಸಂಚಾಲಕ ನಾಗೇಂದ್ರ ಉಪಸ್ಥಿತರಿದ್ದರು.
====================================================================
====================================================================
ಸರಗೂರು:- ಅಂತರಂಗದ ಜ್ಯೋತಿ ಬೆಳಗಿಸಲು ವಚನಗಳು ಸಹಕಾರಿಯಾಗಿವೆ ಎಂದು ಬೆಟ್ಟದಪುರ ಸಲೀಲಾಖ್ಯ ಮಠದ ಚನ್ನಬಸವದೇಶಿಕೇಂದ್ರಸ್ವಾಮಿಗಳು ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ಪಿರಿಯಾಪಟ್ಟಣ ತಾಲ್ಲೂಕು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಚನಗಳು ಶರಣರ ಅನುಭಾವದ ನುಡಿಗಳಾಗಿರುವುದರಿಂದ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅಂತಹ ವಚನಗಳನ್ನು ಪ್ರಸಾರ ಮಾಡಲು ಶರಣು ವಿಶ್ವವಚನ ಫೌಂಡೇಷನ್ ತಾಲ್ಲೂಕು ಘಟಕ ಅಸ್ಥಿತ್ವಕ್ಕೆ ಬರುತ್ತಿರುವುದು ಸಂತೋಷದ ಸಂಗತಿ. ಮನೆ ಮತ್ತು ಮನವನ್ನು ಸ್ವಚ್ಛವಾಗಿ ಇಟ್ಟುಕೊಂಡು ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಬದ್ಧರಾಗೋಣ ಎಂದು ಕರೆ ನೀಡಿದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಶನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಶರಣರ ವಚನಗಳಲ್ಲಿ ಬುದ್ಧನ ದಯೆ, ಮಹಾವೀರನ ಅಹಿಂಸೆ, ಏಸುಕ್ರಿಸ್ತನ ಪ್ರೀತಿ, ತಿರುವಳ್ಳವರ್ರವರ ಸಹಬಾಳ್ವೆ, ಕಬೀರನ ಏಕದೇವತಾರಾಧನೆ, ತುಕಾರಾಂನ ಸತಿಪತಿಭಾವ ಕಾಣಬಹುದು. ಬಸವಣ್ಣನವರು ಸ್ಥಾಪಿಸಿದ ಅನುಭವಮಂಟಪ ಜಗದ ಎತ್ತರಕ್ಕೇರಿ ಅವರ ವಿಚಾರಧಾರೆಗಳು ಕನ್ನಡಿಗರ ದಾರಿದೀಪವಾಗಲಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಶನ್ ಪಿರಿಯಾಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಬೆಟ್ಟದಪುರದ ಶಿಕ್ಷಕ ಮಹದೇವಪ್ಪರವರನ್ನು ಆಯ್ಕೆ ಮಾಡಲಾಯಿತು. ನೇಮಕಾತಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಅಂತರ್ಜಾಲದ ಮಾಧ್ಯಮವಾದ ವಾಟ್ಸ್ ಆ್ಯಪ್ ಮುಖಾಂತರ ಲಕ್ಷಾಂತರ ಜನರಿಗೆ ವಚನ ಕಳಿಸುವುದರ ಮುಖಾಂತರ ಜನರನ್ನು ಸಂಸ್ಕಾರವಂತರನ್ನಾಗಿ ಮಾಡಿ ನಾಗರೀಕಸಮಾಜ ನಿರ್ಮಾಣ ಮಾಡಲು ಹೊರಟಿರುವುದು ಹೆಮ್ಮೆಯ ವಿಷಯವಾಗಿದೆ. ನಾವೆಲ್ಲರೂ ವಚನಗಳನ್ನು ಅಧ್ಯಯನ ಮಾಡುವುದರ ಮುಖಾಂತರ ಶರಣರ ವಿಚಾರ ಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿ ನನಗೆ ನೀಡಿರುವ ಹುದ್ದೆಗೆ ನ್ಯಾಯವನ್ನು ಒದಗಿಸಿ ಶರಣರ ವಿಚಾರಧಾರೆಯನ್ನು ತಾಲ್ಲೂಕಿನಾಧ್ಯಂತ ಪಸರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ವೀರಶೈವ ನೌಕರರ ಸಂಘದ ಅಧ್ಯಕ್ಷ ಶಿವಯೋಗ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕಾರ್ಯಾಧ್ಯಕ್ಷ ಪಂಪಾಪತಿ, ಮಾಧ್ಯಮ ಸಂಚಾಲಕ ನಾಗೇಂದ್ರ, ರಂಗಭೂಮಿ ಕಲಾವಿದ ಸದಾನಂದ, ಮಂಜಣ್ಣ, ಬಸವರಾಜು, ಲಲಿತ, ರಾಣಿ ಉಪಸ್ಥಿತರಿದ್ದರು.
========================================================================
========================================================================
ಕಲಬುರಗಿ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕ
=======================================================================
ಕೊಪ್ಪಳ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕ
========================================================================
ದಾವಣಗೆರೆ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕ
========================================================================





No comments:
Post a Comment