*ಪುಸ್ತಕ ಪರಿಚಯ*
*ವಚನಕ್ಕೊಂದು ಕಥೆ*
*ಕೃತಿಯ ಲೇಖಕರು : ರಾಜೇಂದ್ರ ಶಿಶು ಅಕ್ಕ ನೀಲಾಂಬಿಕೆ*
*ಒಟ್ಟು ಪುಟಗಳು :262*
*ಬೆಲೆ : ರೂ 150*
*ಒಟ್ಟು ನೂರು ಕಥೆಗಳು ಇದ್ದು ಒಂದೊಂದು ವಚನಗಳಿಗೂ ಪೂರಕವಾದ ಕಥೆಯನ್ನು ನೀಡಲಾಗಿದೆ.*
*ಸ್ವಾಭಾವ*
*ಭಗವಂತ ಎಲ್ಲಿದ್ದಾನೆ?*
*ಮೋಹದ ಕಣ್ಣು*
*ಶರಣರ ಸಂಗ*
*ಅಹಂಕಾರದ ಬೆಟ್ಟ*
*ದರ್ಶನ*
*ಸಮರಸ*
*ಹೀಗೆ ಶೀರ್ಷಿಕೆಗಳನ್ನು ಒಳಗೊಂಡ ಕಥೆಗಳನ್ನು ಕಾಣಬಹುದು*
*ಈ ಕೃತಿಗೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮಿಗಳು ಶುಭಹಾರೈಕೆ ಬರೆದಿದ್ದಾರೆ*
*ಸದಲಗ ಶಿವಾನಂದ ಮಠದ ಶ್ರೀ ಶ್ರದ್ಧಾನಂದ ಸ್ವಾಮಿಗಳು ಸದಾಶಯ ನುಡಿ ಬರೆದಿದ್ದಾರೆ*
*ಹೆಸರಾಂತ ಸಾಹಿತಿಗಳಾದ ಪ್ರೊ. ಮಲೆಯೂರು ಗುರುಸ್ವಾಮಿರವರು ಮುನ್ನುಡಿ ಬರೆದಿದ್ದಾರೆ.*
*ಮೈಸೂರಿನ ಕದಳಿ ಮಹಿಳಾ ವೇದಿಕೆ ಕೃತಿಯನ್ನು ಪ್ರಕಟಿಸಿದೆ*
*ಪ್ರತಿಯೊಂದು ವಚನಕ್ಕೆ ಸರಳ ಸುಂದರ ವ್ಯಾಖ್ಯಾನ ನೀಡಿ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನಗಳಿಂದ ಆಯ್ದ ಕಥೆಗಳನ್ನು ಜೋಡಿಸಿರುವರು*
*ಪ್ರತೀ ಪುಟವನ್ನು ಓದಿಸಿಕೊಂಡು ಹೋಗುವ ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಯೂ ಈ ಪುಸ್ತಕವನ್ನು ಓದಲೇಬೇಕು.*
*ಪುಸ್ತಕ ಪರಿಚಯ ಮಾಡಿರುವವರು*
*ಡಾ. ವಚನ ಕುಮಾರಸ್ವಾಮಿ*
*ಸಂಸ್ಥಾಪಕರು*
*ಶರಣು ವಿಶ್ವವಚನ ಫೌಂಡೇಷನ್, ಮೈಸೂರು*
*ಪೋನ್ ನಂ 9901137948*

No comments:
Post a Comment