Tuesday, June 7, 2022

ಇಷ್ಟಲಿಂಗ ಜನಕ ಮಾಹಿತಿ

 #ಇಷ್ಟಲಿಂಗ_ಜನಕ_ವಿಶ್ವಗುರು_ಬಸವಣ್ಣ


ಬಸವಣ್ಣನವರು ಇಷ್ಟಲಿಂಗವನ್ನು ಕೊಟ್ಟಿದ್ದಾರೆ ಎಂದು ಇತಿಹಾಸದ ಸಾಹಿತ್ಯದಲ್ಲಿ ದಾಖಲಿಸಿದ್ದಾರೆ.

1) ಹಂಪೆಯ ಕವಿ ಹರಿಹರ - ಕ್ರಿ. ಶ. 1195

2) ಪಾಲ್ಕುರಿಕೆ ಸೋಮನಾಥ,ತೆಲುಗು ಭಾಷೆ - ಕ್ರಿ.ಶ1200 

3) ಚಾಮರಸನ ಪ್ರಭುಲಿಂಗ ಲೀಲೆ - ಕ್ರಿ. ಶ. 1400 

4) ಮಗ್ಗೆಯ ಮಾಯಿದೇವ ಪ್ರಭು - ಕ್ರಿ.ಶ. 1430

5) ಚತುರ್ಮುಖ ಬೊಮ್ಮರಸ - ಕ್ರಿ.ಶ. 1500

6) ಗುಬ್ಬಿಯ ಮಲ್ಲಣ್ಣಾರ್ಯ - ಗುರುರಾಜ ಚರಿತ್ರೆ - ಕ್ರಿ.ಶ. 1650

7) ಮರಿ ತೋಂಟದಾರ್ಯ - ಕ್ರಿ.ಶ. 1560 —

8) ವಿರೂಪಾಕ್ಷ ಪಂಡಿತ - ಚೆನ್ನಬಸವ ಪುರಾಣ - ಕ್ರಿ.ಶ. 1585 

9) ಲಕ್ಕಣ್ಣ ದಂಡೇಶ - ಶಿವತತ್ವ ಚಿಂತಾಮಣಿ - ಕ್ರಿ.ಶ. 1428 

10) ಗುರುರಾಜ ಸಂಸ್ಕೃತ ಭಾಷೆಯಲ್ಲಿ 15ನೇ ಶತಮಾನದಲ್ಲಿ

11) ಕೆಳದಿಯ ಬಸವರಾಜ ಸಂಸ್ಕೃತ ಭಾಷೆಯಲ್ಲಿ ; 

ರೆ. ಎಫ್. ಕಿಟೆಲ್ ಅವರು ಕನ್ನಡ-ಇಂಗ್ಲೀಷ್ ಶಬ್ದಕೋಶದಲ್ಲಿ ಇಂಗಳೇಶ್ವರ ಪದದ ಅರ್ಥವನ್ನು ಈ ರೀತಿ ಕೊಟ್ಟಿದ್ದಾರೆ. “Meaning to the word" Ingaleshwara" is Name of the birth place of Basava the founder of Lingavanta


"ಹಿರೆಮಲ್ಲೂರ ಈಶ್ವರನ್ ತಮ್ಮ “ಲಿಂಗಾಯತ ಒಂದು ಅಧ್ಯಯನ”, ಪುಸ್ತಕದಲ್ಲಿ ಲಿಂಗಾಯತವು ಬಸವಣ್ಣನವರಿಗಿಂತ ಪೂರ್ವದಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಪ್ರೊ. ಎ.ವಿ. ಸಂಗಮದ ಅವರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು ಎಂದು ತಿಳಿಸಿದ್ದಾರೆ.

ಮಾಹಿತಿ --  ಜಯಪ್ರಕಾಶ್ .ಜೆ .ಪಿ  .

No comments:

Post a Comment