ಭೀಮಕವಿಯ ಬಸವ ಪುರಾಣ
ಭೀಮಕವಿಯ ಬಸವ ಪುರಾಣವು ಕರ್ನಾಟಕದ ಎಲ್ಲೆಡೆ ಪ್ರಚಾರದಲ್ಲಿರುವ ಜನಪ್ರಿಯ ಪುರಾಣ. ಇದರ ಮೊದಲ ಪದ್ಯವೇ ಮನೋಜ್ಞವಾಗಿದೆ. ಅದು ಅವನ ಅಂತಃಕರಣದಿದ ಬಂದ ಬಸವ ಭಕ್ತಸ್ತವನ
ಶ್ರೀಗುರುವೆ ದೀಕ್ಷಾಗುರುವೆ
ಶಿಕ್ಷಾಗುರುವೆ ರಕ್ಷಾಗುರುವೆ
ಸರ್ವಾಗಮೋಕ್ತಕಳಾಗುರುವೆ ಶಿವಯೋಗಧರ್ಮಾರ್ಥ
ಭೋಗಗುರುವೇ ತ್ಯಾಗಗುರುವೇ
ಸುಧೀಗುರುವೇ ವಾಚಾಗುರುವೇ
ಭವರೋಗಹರ ಶರಣಾಗು ಬಸವ ಮಹಾಗುರುವೆ ನಮಗೆ
ಬಸವ ಮಹಾಗುರುವಿನಲ್ಲಿ ಸಮಸ್ತ ಗುಣಗಳು ಏಕೀಭವಿಸಿರುವ ಅಪೂರ್ವ ಸಂಗಮದ ಶಾಬ್ದಿಕ ರೂಪವು ತೇಜೋಹರಿಯಾಗಿ ಮೂಡಿ ಬಂದಿದೆ.
ಈ ಕೃತಿಯಲ್ಲಿ ಹರಿಹರನ ಬಸವರಾಜದೇವ ರಗಳೆ ಹಾಗೂ ಪಾಲ್ಕುರಿಕ ಸೋಮನಾಥನ ಬಸವಪುರಾಣಮುಗಳ ತುಲನಾತ್ಮಕ ವಿವರ ಇದೆ ಭೀಮಕವಿಯ ಮೇಲೆ ಪಾಲ್ಕುರಿಕೆ ಸೋಮನಾಥನ ಪ್ರಭಾವವನ್ನು ಚಿತ್ರಿಸಲಾಗಿದೆ.
ಡಾ. ಎಸ್ ವಿದ್ಯಾಶಂಕರ್ರವರು ಸಂಪಾದಿಸಿರುವ ಈ ಕೃತಿಯು ೬೦ ಸಂಧಿಗಳಲ್ಲಿ ಪದ್ಯ ರೂಪದಲ್ಲಿ ಬಂದಿದೆ ಅಲ್ಲದೇ೧೫೨ ಪುಟಗಳ ಗದ್ಯ ರೂಪದ ವಿವರಣೆಯೂ ಇದೆ. ಒಟ್ಟು ೮೩೦ ಪುಟಗಳನ್ನು ಹೊಂದಿರುವ ಈ ಕೃತಿಯ ಬೆಲೆ ರೂ 700 ಸ್ನೇಹ ಪ್ರಿಂಟರ್ಸ್ ಪ್ರಕಾಶಿಸಿರುವ ಈ ಕೃತಿ ಬೇಕಾದರೆ ಕೆಳಕಂಡ ನಂಬರ್ಗೆ ವಾಟ್ಸ್ ಆ್ಯಪ್ ಮಾಡಿ
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ. ವಚನ ಕುಮಾರಸ್ವಾಮಿ, ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು


I want this book 9448778143
ReplyDeleteಶರಣರೆ ನನಗೂ ಈ ಗ್ರಂಥ ಬೇಕು
ReplyDelete9901178806
ಶಣರೆ ತುಂಬಾ ಒಳ್ಳೆಯ ಕೆಲಸ ನನಗೆ ಭೀಮಕವಿಯ ಬಸವ ಪುರಾಣ ಬೇಕು ಬೇಲೆ ಎಷ್ಟು? ಮತ್ಮಹೇಗೆ ಪಡೆಯುವುದು
ReplyDeleteಶಣರೆ ತುಂಬಾ ಒಳ್ಳೆಯ ಕೆಲಸ ನನಗೆ ಭೀಮಕವಿಯ ಬಸವ ಪುರಾಣ ಬೇಕು ಬೇಲೆ ಎಷ್ಟು? ಮತ್ಮಹೇಗೆ ಪಡೆಯುವುದು
ReplyDelete9980393469 ಈ ನಂಬರ್ ಗೆ ತಮ್ಮ ವಿಳಾಸ ವಾಟ್ಸ್ ಆಪ್ ಮಾಡಿ
Deleteಶರಣು ಶರಣಾರ್ಥಿ
ReplyDeleteನನಮೇಲಿನ ಪುಸ್ತಕ ಬೇಕು
ದೂರವಾಣಿ ಸಂಖ್ಯೆ :- +818091086248
ನನಗೆ ಈ ಪುಸ್ತಕವನ್ನು ಯಾವ ರೀತಿ ಖರೀದಿಸಬೇಕೆಂದು ಗೊತ್ತಾಗುತ್ತಿಲ್ಲ ದಯವಿಟ್ಟು ಮೇಲಿನ ದೂರವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿ .
ಶರಣು ಶರಣಾರ್ಥಿ 🙏🏻