ಪ್ರಾಣಿ ಗಳಿಂದಲೂ ಕಲಿವಂತ ಗುಣಗಳು ಬಹಳಷ್ಟಿವೆಯೆಂದು ಚಾಣಕ್ಯ ಶತಕದಲ್ಲಿದೆ.
"ಬಹ್ವಾಶೀ ಅಲ್ಪ ಸಂತುಷ್ಟಃ
ಸುನಿದ್ರ ಶೀಘ್ರ ಚೇತನಃ
ಸ್ವಾಮಿಭಕ್ತಿಶ್ಚ ಶೂರಶ್ಚ
ಷಡೇತೇ ಶ್ವಾನಕಾಗುಣಾಃ||(=ಬೇಕೆಂಬ ಆಸೆ,ಸಿಕ್ಕಿದ್ದಲ್ಲಿ ತೃಪ್ತಿ,ನಿಶ್ಚಿಂತೆ ಯ ನಿದ್ದೆ,ಬೇಕೆಂದಾಗ ಎಚ್ಚರಿಕೆ,ಸ್ವಾಮಿಭಕ್ತಿ,ಶೂರತನ-ಈ ಆರು ಗುಣಗಳನ್ನು ನಾಯಿಯಿಂದ ಕಲಿಯಬೇಕು. ) .